Surprise Me!

Indonesia Lion Air Plane Crash : 189 ಪ್ರಯಾಣಿಕರಿದ್ದ ವಿಮಾನ ಸಮುದ್ರದಲ್ಲಿ ಪತನ | Oneindia Kannada

2018-10-29 535 Dailymotion

An Indonesian Lion ar flight from Jakarta to Pangkal Pinag which went missing 13 minutes after take off has crashed into the sea. <br /><br /> 189 ಪ್ರಯಾಣಿಕರನ್ನು ಹೊತ್ತಿದ್ದ ಇಂಡೋನೇಷ್ಯಾದ ಲಯನ್ ಏರ್ ಬೋಯಿಂಗ್ 737 ವಿಮಾನ ಪತನವಾಗಿದೆ. ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಿಂದ ಟೇಕಾಫ್ ಆಗಿದ್ದ ವಿಮಾನ ನಂತರ ಸಮುದ್ರದ ಬಳಿ ಪತನವಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಿಲ್ಲ.<br />

Buy Now on CodeCanyon